ಎಂಬಿಬಿಎಸ್ ಇತಿಹಾಸದಲ್ಲಿ ನೂತನ ದಾಖಲೆ, ಅತಿ ಹೆಚ್ಚು ಅಂಕ ಪಡೆದ ಗದಗ ಜಿಮ್ಸ್ ಕಾಲೇಜ್...! - ಇಡೀ ಕರ್ನಾಟಕ ಮೆಡಿಕಲ್ ಇತಿಹಾಸದಲ್ಲಿ ಅತಿ ಹೆಚ್ಚು ಫಲಿತಾಂಶ
🎬 Watch Now: Feature Video
ಮುದ್ರಣ ಕಾಶಿ ಗದಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಮ್ಸ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿ ಕರ್ನಾಟಕಕ್ಕೆ ಮೊದಲ ರ‌್ಯಾಂಕ್ ಬಂದಿದ್ದಾರೆ. 122 ವಿದ್ಯಾರ್ಥಿಗಳ ಪೈಕಿ 121 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಶೇಕಡಾ 100 ಕ್ಕೆ, 99.17 ಫಲಿತಾಂಶ ಬಂದಿದ್ದು, ಇದು ಇಡೀ ಕರ್ನಾಟಕ ಮೆಡಿಕಲ್ ಇತಿಹಾಸದಲ್ಲಿ ಅತಿ ಹೆಚ್ಚು ಫಲಿತಾಂಶ ಬಂದಿರುವ ದಾಖಲೆಯನ್ನು ಗದಗ ವೈದ್ಯಕೀಯ ಕಾಲೇಜು ಮಾಡಿದೆ. ಅದರಲ್ಲೂ ವೈದ್ಯಕೀಯ ಕಾಲೇಜು 2015 ರಲ್ಲಿ ಆರಂಭವಾಗಿದ್ದು, ಮೊದಲ ಬ್ಯಾಚ್ನ ವಿದ್ಯಾರ್ಥಿಗಳು ಇಂತಹ ಸಾಧನೆ ಮಾಡಿದ್ದಾರೆ. ಅದರ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ ನೋಡಿ...
Last Updated : Feb 7, 2020, 7:01 AM IST