ಜಾರ್ಖಂಡ್ನ ಹಜಾರಿಬಾಗ್ನಲ್ಲಿ ಗಾಂಧೀಜಿ ಕಳೆದ ದಿನಗಳು ಹೀಗಿದ್ದವು - ಜಾರ್ಖಂಡ್ನ ಹಜಾರಿಭಾಗ್
🎬 Watch Now: Feature Video
ಈ ವರ್ಷ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಹುಟ್ಟುಹಬ್ಬ ಆಚರಿಸುತ್ತಿದ್ದೇವೆ. ಬಾಪುವಿನ ಬದುಕಿನಲ್ಲಿ ಘಟಿಸಿದ ಕುತೂಹಲಕಾರಿ ಘಟನಾವಳಿಗಳನ್ನು ಈಟಿವಿ ಭಾರತ ವಿಶೇಷ ಲೇಖನ ಸರಣಿಗಳ ಮೂಲಕ ನಿಮಗೆ ತಿಳಿಸುತ್ತಾ ಬರುತ್ತಿದೆ. ಜಾರ್ಖಂಡ್ನ ಹಜಾರಿಬಾಗ್ ನಲ್ಲಿ ಗಾಂಧೀಜಿ ಕಳೆದ ದಿನಗಳು, ಇಟ್ಟ ಹೆಜ್ಜೆಗಳ ಬಗೆಗಿನ ಈ ಮಾಹಿತಿ ನಿಮಗೂ ಗೊತ್ತಿರಲಿ.