thumbnail

2 ರೂಪಾಯಿಗೆ ಕೋಳಿಮೊಟ್ಟೆ ಮಾರಾಟ, ಮುಗಿಬಿದ್ದು ಖರೀದಿಸಿದ ಜನತೆ

By

Published : Mar 21, 2020, 1:06 PM IST

ಹೋಲ್‌ ಸೇಲ್​ ಕೋಳಿ ಮೊಟ್ಟೆ ವ್ಯಾಪಾರಿಯೊಬ್ಬ ತಮ್ಮ ಬಳಿ ಉಳಿದಿದ್ದ ಮೊಟ್ಟೆಗಳನ್ನು 2 ರೂ. ದರದಲ್ಲಿ ವ್ಯಾಪಾರ ಮಾಡಲು ಮುಂದಾಗಿದ್ದಾನೆ. ಪರಿಣಾಮ, ಕೇವಲ ಎರಡೇ ಗಂಟೆಯಲ್ಲಿ 10 ಸಾವಿರ ಕೋಳಿ ಮೊಟ್ಟೆಗಳು ವ್ಯಾಪಾರವಾಗಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.