ವಿಡಿಯೋ: ಈಜಾಡುವ ಮೂಲಕ ಸ್ವಿಮಿಂಗ್ ಪೂಲ್ ಉದ್ಘಾಟಿಸಿದ ಶಾಸಕ ಯತ್ನಾಳ್ - ಈಜು ಕೊಳ ಉದ್ಘಾಟನೆ
🎬 Watch Now: Feature Video
ವಿಜಯಪುರ: ನಗರದ ಕನಕದಾಸ ಬಡಾವಣೆಯಲ್ಲಿ ನಿರ್ಮಾಣವಾಗಿದ್ದ ಈಜು ಕೊಳವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದರು. ನಂತರ ತಮ್ಮ ಬೆಂಬಲಿಗರೊಂದಿಗೆ ಸ್ವಿಮಿಂಗ್ ಪೂಲ್ನಲ್ಲಿ ಕೆಲಹೊತ್ತು ಈಜಿ ಗಮನ ಸೆಳೆದರು.