ಹಳ್ಳಿಗಳನ್ನು ಸ್ವಚ್ಛವಾಗಿಡಲು ಬಂತು ಸ್ವಚ್ಛಮೇವ ಜಯತೇ ಯೋಜನೆ - kannadanews
🎬 Watch Now: Feature Video
ಕೋಲಾರ: ಹಳ್ಳಿಯಿಂದ ಹಿಡಿದು ನಗರದವರೆಗೆ ಎಲ್ಲಿ ನೋಡಿದ್ರು ಕಸದ್ದೇ ದೊಡ್ಡ ಸಮಸ್ಯೆ ಹೀಗಿರುವಾಗ ರಾಜ್ಯ ಸರ್ಕಾರ ಈಗ ಹಳ್ಳಿಗಳಿಂದ ಸ್ವಚ್ಛ ಮಾಡುವ ಯೋಜನೆಯೊಂದನ್ನು ಆರಂಭಿಸಿದೆ, ಅದುವೇ ಸ್ವಚ್ಛ ಮೇವ ಜಯತೆ. ಹೌದು ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸ್ವಚ್ಛ ಮೇವ ಜಯತೇ ಅನ್ನೋ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ದಿ ಇಲಾಖೆ ಪ್ರಾಯೋಗಿಕವಾಗಿ ಆರಂಭಿಸಿದೆ.ಕೋಲಾರ ಜಿಲ್ಲೆಯ 50 ಗ್ರಾಮ ಪಂಚಾಯ್ತಿಗಳಲ್ಲಿ ಈ ಯೋಜನೆ ಆರಂಭಿಸಲಾಗಿದೆ.