ಚೊಚ್ಚಲ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ ಯಶಸ್ವಿ - ನವೀಕರಿಸಿದ ಮಾಡ್ಯುಲರ್ ಲಾಂಚರ್
🎬 Watch Now: Feature Video

ನವದೆಹಲಿ: ಭಾರತೀಯ ನೌಕಾ ಸೇನೆಯು ಚೊಚ್ಚಲ ಬ್ರಹ್ಮೋಸ್ ಕ್ಷಿಪಣಿ ಉಡಾವಣೆಯನ್ನು ಯಶಸ್ವಿಯಾಗಿದೆ ಮಾಡಿದೆ. ನವೀಕರಿಸಿದ ಮಾಡ್ಯುಲರ್ ಲಾಂಚರ್‌ನಿಂದ ಬ್ರಹ್ಮೋಸ್‌ನ ದೀರ್ಘ ವ್ಯಾಪ್ತಿ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಸಮಗ್ರ ನೆಟ್‌ವರ್ಕ್-ಕೇಂದ್ರಿತ ಕಾರ್ಯಾಚರಣೆಗಳ ಮೌಲ್ಯಮಾಪನದ ಭಾಗವಾಗಿ ಇದನ್ನು ಉಡಾವಣೆ ಮಾಡಲಾಗಿದೆ.