ವಿಜಯಪುರದಲ್ಲಿ ಬೀದಿಗೆ ಬಂದ 'ಕೊರೊನಾ ದೆವ್ವ': ವಿಶೇಷ ಜಾಗೃತಿ - Special awareness on Corona in Vijayapura
🎬 Watch Now: Feature Video
ವಿಜಯಪುರ: ನಾನು ಕೊರೊನಾ ದೆವ್ವ. ನೀವು ಮನೆಯಿಂದ ಹೊರಗೆ ಬರಬೇಡಿ ಎಂದು ರುಂಡವಿಲ್ಲದ ದೇಹದ ವೇಷ ಧರಿಸಿ ವ್ಯಕ್ತಿಯೊಬ್ಬರು ಜಾಗೃತಿ ಮೂಢಿಸಿದ್ದಾರೆ. ನಗರ ನಿವಾಸಿ ಕೆ.ಆರ್. ಕಡೆಚೂರು ಎಂಬುವರು ವಿಶೇಷವಾಗಿ ನಗರದ ಜನತೆಗೆ ಜಾಗೃತಿ ಮೂಡಿಸಿ, ಸಾರ್ವಜನಿಕರಿಗೆ ಕೊರೊನಾ ಅಪಾಯದ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದ್ದಾರೆ.
TAGGED:
ಕೊರೊನಾ ಪ್ರಕರಣಗಳು