ಲಾಕ್ಡೌನ್ ಮಧ್ಯೆ ಬೀದಿಗಿಳಿಯುತ್ತಿರುವ ಜನ.. ಬೇಸರ ವ್ಯಕ್ತಪಡಿಸಿದ ಹೆಬ್ಬಳ್ಳಿ ಯೋಧ! - latest dharwad news
🎬 Watch Now: Feature Video
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಯೋಧ ಮಹಾಂತೇಶ ಬಾಣಕರ ಎಂಬುವರು ಲಾಕ್ಡೌನ್ ಮಧ್ಯೆ ಜನರು ಬೀದಿಗಿಳಿಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನ ಹರಿಬಿಟ್ಟಿರುವ ಅವರು ಸರ್ಕಾರಗಳು ಕೈಗೊಂಡ ಕ್ರಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.