ರಸ್ತೆಯೊಳಗಿಂದ ಹೊರ ಬರುತ್ತಿದ್ದ​ ಹೊಗೆ! ನಾಲ್ಕು ಗಂಟೆ ಶ್ರಮಿಸಿ ನಂದಿಸಿದ ಅಗ್ನಿಶಾಮಕ ದಳ- ವಿಡಿಯೋ

By

Published : Jun 28, 2022, 7:44 PM IST

thumbnail
ದುಮ್ಕಾ(ಜಾರ್ಖಂಡ್): ಇಲ್ಲಿನ ವಿಮಾನ ನಿಲ್ದಾಣ ರಸ್ತೆಯ ರಾಜಭವನದ ಮುಖ್ಯರಸ್ತೆ ಬದಿಯಲ್ಲಿ ದಿಢೀರ್​ ಆಗಿ ಹೊಗೆ ಕಾಣಿಸಿಕೊಂಡಿತು. ಮಾಹಿತಿ ಪಡೆದುಕೊಂಡು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ನಂದಿಸಿದರು. ದಿಢೀರ್​ ಹೊಗೆ ಕಾಣಿಸಿಕೊಂಡಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಹೀಗಾಗಿ, ಈ ಪ್ರದೇಶದಲ್ಲಿ ವಿದ್ಯುತ್​​ ಕಡಿತಗೊಳಿಸಲಾಗಿದೆ. ಯಾವ ಕಾರಣಕ್ಕಾಗಿ ಭೂಮಿಯಲ್ಲಿ ಹೊಗೆ ಕಾಣಿಸಿಕೊಂಡಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.