ಶಿವಮೊಗ್ಗದಲ್ಲಿ ತುಳಸಿ ಪೂಜೆ ಸಿದ್ಧತೆ ಬಲು ಜೋರು,,, - ಶಿವಮೊಗ್ಗ ತುಳಸಿ ಪೂಜೆ ಸಿದ್ಧತೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5013308-thumbnail-3x2-lek.jpg)
ನಾಡಿನಾದ್ಯಂತ ಆಚರಿಸುವ ತುಳಸಿ ಪೂಜೆಗೆ ಶಿವಮೊಗ್ಗ ನಗರದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಶಿವಪ್ಪನಾಯಕ ಹೂವಿನ ಮಾರುಕಟ್ಟೆ ಬಳಿ ನೆಲ್ಲಿಕಾಯಿ, ಹುಣಸೆ ಕಡ್ಡಿ, ಮಾವಿನ ಸೋಪ್ಪು, ಬಾಳೆಕಂಬ, ಹೂ, ಹಣ್ಣು ಮತ್ತು ಇತರೆ ಪೂಜಾ ಸಾಮಾಗ್ರಿಗಳ ಮಾರಾಟ ಬಲು ಜೋರಾಗಿಯೇ ಕಂಡುಬಂದಿತು. ತುಳಸಿ ಪೂಜೆಯನ್ನು ಮಾಡಿದರೆ ಲಕ್ಷ್ಮೀ ನೆಲೆಸುತ್ತಾನೆ ಎಂಬ ನಂಬಿಕೆ ಇದೆ. ಹಾಗೂ ವೈಜ್ಞಾನಿಕವಾಗಿ ತುಳಸಿಯನ್ನು ಮನೆಮುಂದೆ ನೆಟ್ಟರೆ ಉತ್ತಮ ಆರೋಗ್ಯ ಸಿಗುತ್ತದೆ ಎಂಬ ನಂಬಿಕೆ ಸಹ ಇದೆ.