ಹಾವೇರಿಯಲ್ಲಿ ಶಿವಾಲಿ ಜಾತ್ರಾ ಸಂಭ್ರಮ, ಗಮನ ಸೆಳೆದ ಹೋರಿ ಬೆದರಿಸುವ ಸ್ಪರ್ಧೆ

By

Published : Feb 1, 2020, 11:27 AM IST

thumbnail
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯಲ್ಲಿ ಇದೀಗ ಶಿವಾಲಿ ಬಸವೇಶ್ವರ ಜಾತ್ರಾ ಮಹೋತ್ಸವ ಸಂಭ್ರಮ. ಇದರ ಅಂಗವಾಗಿ ಜಾತ್ರಾ ಸಮಿತಿ ರಾಜ್ಯಮಟ್ಟದ ಹೋರಿಬೆದರಿಸುವ ಸ್ಪರ್ಧೆ ಆಯೋಜಿಸಿತ್ತು. ಹಾವೇರಿ ಸೇರಿದಂತೆ ಸುತ್ತಮುತ್ತ ಜಿಲ್ಲೆಗಳ 250 ಕ್ಕೂ ಅಧಿಕ ಹೋರಿಗಳು ಪಾಲ್ಗೊಂಡಿದ್ದು ರೇಸ್‌ ಮೈನವಿರೇಳಿಸುವಂತಿತ್ತು. ಈ ಕುರಿತ ವರದಿ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.