ಬರಬಾರದ ರೋಗ ಬಂದ್ರೆ ಬದುಕ್ಯಾವ್ ಹೆಂಗ್..! - ಕೊಪ್ಪಳ ಕುರಿ ಸಾವು
🎬 Watch Now: Feature Video
ಅವ್ರೆಲ್ಲ ತಮ್ಮ ಹೊಟ್ಟೆಪಾಡಿಗಾಗಿ ಕುರಿಗಳನ್ನ ಮೇಯಿಸುತ್ತಿದ್ರು. ಏನೋ ಅವುಗಳನ್ನ ಸಾಕಿ ಎರಡು ಕಾಸು ಸಂಪಾದನೆ ಮಾಡಿಕೊಳ್ಳಬಹುದು ಅಂದುಕೊಂಡಿದ್ರು. ಆದ್ರೆ, ಮಹಾಮಾರಿ ರೋಗಕ್ಕೆ ನೂರಕ್ಕೂ ಹೆಚ್ಚು ಕುರಿಗಳು ಬಲಿಯಾಗಿದ್ದು, ಕುರಿಗಾಹಿಗಳು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.