ತೃತೀಯ ಲಿಂಗಿಗಳಿಗೆ 'ಮಿಸ್ ಕೂವಾಗಂ' ವಿಶೇಷ ಸ್ಪರ್ಧೆ: ವಿಡಿಯೋ - ಟ್ರಾನ್ಸ್ಜೆಂಡರ್ಗಳಿಗೋಸ್ಕರ ನಡೀತು ಮಿಸ್ ಕೂವಾಗಂ ಸ್ಪರ್ಧೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15052291-thumbnail-3x2-wdfdfd.jpg)
ವಿಲ್ಲುಪುರಂ(ತಮಿಳುನಾಡು): ಚೆನ್ನೈನ ಕೂವಾಗಂನಲ್ಲಿ ಕೂತಾಂಡವರ್ ದೇವಸ್ಥಾನದ ಚಿತಿರೈ ಉತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿ ತೃತೀಯ ಲಿಂಗಿಗಳಿಗೋಸ್ಕರ 'ಮಿಸ್ ಕೂವಾಗಂ' ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಚೆನ್ನೈ ಮೂಲದ ಸಾಧನಾ ವಿಜೇತರಾಗಿ ಹೊರಹೊಮ್ಮಿದರು. ತಮಿಳುನಾಡು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು. ರಾಜ್ಯದ ವಿವಿಧ ಜಿಲ್ಲೆಯಿಂದ 150 ತೃತೀಯಲಿಂಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.