ಸಿಗದ ಸೌಕರ್ಯ... ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಜಿ ಸೈನಿಕರ ಪ್ರತಿಭಟನೆ - Latest News For Davanagere Military
🎬 Watch Now: Feature Video
ದಾವಣಗೆರೆ: ಸರ್ಕಾರ ಸೇರಿದಂತೆ ಜನರು ಕೂಡ ರಾಷ್ಟ್ರೀಯ ಹಬ್ಬಗಳಲ್ಲಿ ದೇಶದ ಯೋಧರನ್ನು ಕೊಂಡಾಡುವುದರ ಜೊತೆಗೆ, ಸೈನಿಕರ ಬಗ್ಗೆ ಒಂದು ದಿನದ ಮಟ್ಟಿಗೆ ಗೌರವ ತೋರುತ್ತಾರೆ. ಅದಾದ ಬಳಿಕ ಸೈನಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ, ಅಧಿಕಾರಿಗಳು ಮೀನಾಮೇಷ ಎಣಿಸುತ್ತಾರೆ. ಈ ನಿಲುವು ಖಂಡಿಸಿ ದಾವಣಗೆರೆಯಲ್ಲಿ ಮಾಜಿ ಸೈನಿಕರು ಧರಣಿ ಸತ್ಯಾಗ್ರಹ ನಡೆಸಿದರು...