ಹೋಂ ಕ್ವಾರಂಟೈನ್‌ನಲ್ಲಿರುವ ನಟ ರವಿಶಂಕರ್ ಗೌಡ ಕಂಠಸಿರಿ ಇಂಪು, ಕೇಳಿದ್ರೇ ಕರ್ಣಾನಂದ!! - actor ravi shanker gowda news
🎬 Watch Now: Feature Video
ಸ್ಯಾಂಡಲ್ವುಡ್ ನಟ ರವಿಶಂಕರ್ ಗೌಡ ಕಳೆದ ಒಂದು ವಾರದಿಂದ ಹೋಂ ಕ್ವಾರಂಟೈನ್‌ನಲ್ಲಿದ್ಧಾರೆ. ರವಿಶಂಕರ್ ತಾವು ವಾಸವಿರುವ ಹೊಸಕೆರೆಹಳ್ಳಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಅವರ ಅಪಾರ್ಟ್ಮೆಂಟ್ನ ಸೀಲ್ಡೌನ್ ಮಾಡಲಾಗಿದೆ. ಕುಟುಂಬ ಜೊತೆ ಮನೆಯೊಳಗೆ ಬಂದಿಯಾಗಿರುವ ಅವರು, ಪತ್ನಿ ಜೊತೆ ಸೇರಿ ಸಂಗೀತ ಕಚೇರಿ ಶುರುಮಾಡಿಕೊಂಡಿದ್ದಾರೆ.. ಅದರ ಝಲಕ್ ಇಲ್ಲಿದೆ.