ಮಲ್ಪೆ ಕಡಲಲ್ಲಿ ಸೂರ್ಯಾಸ್ತದ ವೇಳೆ ಅಪರೂಪದ ಸುಳಿಗಾಳಿ.. ವಿಡಿಯೋ! - ಸುಳಿಗಾಳಿ

🎬 Watch Now: Feature Video

thumbnail

By

Published : May 7, 2022, 4:56 PM IST

ಉಡುಪಿ: ಮಲ್ಪೆ ಕಡಲಿನಲ್ಲಿ ಅಪರೂಪದ ಸುಳಿಗಾಳಿ ಕಾಣಿಸಿಕೊಂಡಿದೆ. ಸೂರ್ಯಾಸ್ತದ ಸಂದರ್ಭ ಆಕಾಶದಲ್ಲಿ ಕಾರ್ಮೋಡ ಆವರಿಸಿತ್ತು. ಇತ್ತ ತುಂತುರು ಮಳೆ ಕೂಡ ಆರಂಭವಾಗಿತ್ತು. ಈ ಸಂದರ್ಭ ಸಮುದ್ರದ ನಡುವೆ ಸುಳಿಗಾಳಿ ಎದ್ದಿದೆ. ಬಿಸಿಲು ಮತ್ತು ತಂಪಿನ ವಾತಾವರಣ ಏಕಕಾಲದಲ್ಲಿ ನಿರ್ಮಾಣವಾದ ಕಾರಣ ಗಾಳಿ ಒತ್ತಡಕ್ಕೆ ಸಮುದ್ರದ ನೀರು ಆಗಸಕ್ಕೆ ಚಿಮ್ಮಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.