ರಾಣೆಬೆನ್ನೂರಿನಲ್ಲಿ ಸಿಎಂ ಭರ್ಜರಿ ರೋಡ್ ಶೋ.. ಕೈ ನಾಯಕರಿಂದಲೂ ಭರ್ಜರಿ ಪ್ರಚಾರ ಸಭೆ - ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಭರ್ಜರಿ ಪ್ರಚಾರ
🎬 Watch Now: Feature Video

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಭರ್ಜರಿ ಪ್ರಚಾರ ನಡೆಸಿದರು. ರಾಜ್ಯ ಮಟ್ಟದ ನಾಯಕರ ಪ್ರಚಾರದಿಂದ ರಣಾಂಗಣವಾಗಿರುವ ಚುನಾವಣಾ ಅಖಾಡದ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.