ಭಾರತ ಪಾಕಿಸ್ತಾನ ಪಂದ್ಯ ನೋಡುತ್ತಾ ಪ್ರತಿಭಟನೆ ಮಾಡಿದ ಜೆಎನ್​ಯು ವಿದ್ಯಾರ್ಥಿಗಳು - ಪಂದ್ಯದ ನೇರವನ್ನು ವೀಕ್ಷಿಸಿದರು

🎬 Watch Now: Feature Video

thumbnail

By

Published : Aug 29, 2022, 10:02 AM IST

ನವದೆಹಲಿ: ಕಳೆದ ಹಲವು ದಿನಗಳಿಂದ ಎಬಿವಿಪಿ ವಿದ್ಯಾರ್ಥಿಗಳು ಜೆಎನ್​ಯು ಮುಖ್ಯದ್ವಾರದಲ್ಲಿ ಕುಳಿತು ಸತ್ಯಾಗ್ರಹ ಮಾಡುತ್ತಿದ್ದರು. ಈ ಸತ್ಯಾಗ್ರಹದ ನಡುವೆ ಜೆಎನ್​ಯು ಮುಖ್ಯದ್ವಾರದ ಬಳಿ ದೊಡ್ಡ ಎಲ್​ಇಡಿ ಪರದೆ ಹಾಕಿ ನಿನ್ನೆ ನಡೆದ ಭಾರತ ಪಾಕಿಸ್ತಾನ ಪಂದ್ಯ ವೀಕ್ಷಿಸಿದರು. ದೊಡ್ಡ ಪರದೆಯಲ್ಲಿ ಸುಮಾರು 1,500 ವಿದ್ಯಾರ್ಥಿಗಳು ಪಂದ್ಯದ ನೇರ ಪ್ರಸಾರ ವೀಕ್ಷಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.