ಜೋರಾಯ್ತು ಸಾಗರಮಾಲಾ ವಿರುದ್ಧ ಪ್ರತಿಭಟನೆ, ಪ್ರತಿಭಟನಾ ಸ್ಥಳದಲ್ಲೇ ಸಂಕ್ರಾಂತಿ ಆಚರಣೆ..! - latest fishers protest
🎬 Watch Now: Feature Video

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಂಭ್ರಮ ಎಲ್ಲೆಡೆ ಜೋರಾಗಿತ್ತು. ಎಳ್ಳುಬೆಲ್ಲ ಹಂಚಿ ಸಡಗರದಿಂದ ಮನೆಮಂದಿಯೆಲ್ಲ ಹಬ್ಬವನ್ನು ಆಚರಿಸಿದ್ರು. ಆದರೆ ಕಾರವಾರದ ಮೀನುಗಾರರು ಮಾತ್ರ ಮನೆಯಲ್ಲಿ ಮಾಡಬೇಕಿದ್ದ ಹಬ್ಬವನ್ನು ಬೀದಿಯಲ್ಲಿ ಆಚರಿಸಿದ್ದು, ಸಾಗರಮಾಲಾ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ...