ಹೆಂಡತಿಯನ್ನು ಕೊಲೆ ಮಾಡಿ ಪೊಲೀಸಪ್ಪ ಎಸ್ಕೇಪ್ ..? - ಗದಗ ಪೊಲೀಸ್ ಸುದ್ದಿ
🎬 Watch Now: Feature Video

ಆ ವ್ಯಕ್ತಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದವನು. ಆದ್ರೆ, ಅವನೇ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬರ್ತಿದೆ. ಆಕೆಯದ್ದು ಆತ್ಮಹತ್ಯೆ ಅಂತಾ ಕೆಲವರು ದೂರಿದ್ರೆ, ಇತ್ತ ಮಹಿಳೆಯ ಕುಟುಂಬಸ್ಥರು ಕೊಲೆ ಅಂತಾ ಆರೋಪಿಸ್ತಿದ್ದಾರೆ.