ಇಲ್ಲಿ ಲಾಕ್​ಡೌನ್ ಉಲ್ಲಂಘಿಸಿದವರಿಗೆ 'ಶಿಕ್ಷೆ'ಗಳೇನು ಗೊತ್ತಾ..? ವಿಡಿಯೋ ನೋಡಿ - ಬಿಹಾರದಲ್ಲಿ ಲಾಕ್​ಡೌನ್ ಉಲ್ಲಂಘನೆ

🎬 Watch Now: Feature Video

thumbnail

By

Published : May 7, 2021, 7:27 PM IST

ಬಿಹಾರದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಮೇ 5ರಿಂದ 15ರವರೆಗೆ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಪೊಲೀಸರು ಲಾಕ್​ಡೌನ್ ನಿರ್ವಹಿಸಲು ಸಾಕಷ್ಟು ಹರಸಾಹಸ ನಡೆಸುತ್ತಿದ್ದಾರೆ. ಲಾಕ್​ಡೌನ್ ವೇಳೆ ಮನೆಯಿಂದ ಹೊರಬಂದ ಕೆಲವರಿಗೆ ಪೊಲೀಸರು ವಿಧಿಸುವ 'ಶಿಕ್ಷೆಗಳು' ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.