ದೆಹಲಿಯ ಜಾಮಾ ಮಸೀದಿ ಮುಂದೆ ಸಾವಿರಾರು ಮುಸ್ಲಿಮರ ಪ್ರತಿಭಟನೆ- ವಿಡಿಯೋ - ಪ್ರವಾದಿ ಮಹಮದ್ ವಿರುದ್ಧ ಹೇಳಿಕೆಗೆ ಹೆಚ್ಚಿದ ಕಿಚ್ಚು
🎬 Watch Now: Feature Video
ಪ್ರವಾದಿ ಮೊಹಮದ್ರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ವಿರುದ್ಧ ಮುಸ್ಲಿಮರ ಪ್ರತಿಭಟನಾ ಕಾವು ಇನ್ನೂ ತಣ್ಣಗಾಗಿಲ್ಲ. ದೆಹಲಿಯ ಜಾಮಾ ಮಸೀದಿಯ ಮುಂದೆ ಸಾವಿರಾರು ಮುಸ್ಲಿಮರು ಸೇರಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಆದರೆ, ಮಸೀದಿಯ ಮುಂದೆ ನಡೆದ ಪ್ರತಿಭಟನೆಗೆ ತಾವು ಕರೆ ನೀಡಿಲ್ಲ ಎಂದು ಜಾಮಾ ಮಸೀದಿಯ ಶಾಹಿ ಇಮಾಮ್ ಹೇಳಿದ್ದಾರೆ.