ಕವಿ ಮನಸನು ಕೈಬೀಸಿ ಕರೆಯುತ್ತಿದೆ ಗುಲ್ಮೊಹರ್ ಚೆಲುವು!! - latest gulmohar flower news
🎬 Watch Now: Feature Video
ಮೇ ತಿಂಗಳ ಉರಿ ಬಿಸಿಲಿನಲ್ಲಿ ಅರಳುವ ಗುಲ್ ಮೊಹರ್ ಹೂ, ಮೇ ಫ್ಲವರ್ ಎಂದೇ ಪ್ರಖ್ಯಾತಿ ಪಡೆದಿದೆ. ಸಾಮಾನ್ಯವಾಗಿ ಮೇ ತಿಂಗಳಿನಿಂದ ಜೂನ್ ತಿಂಗಳವರೆಗೆ ಈ ಹೂವಿನ ಸೊಬಗು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಈ ಹೂವುಗಳನ್ನು ಯಾರು ಮುಡಿಯುವುದಿಲ್ಲ. ದೇವರಿಗಾಗಿ ಬಳಸುವುದಿಲ್ಲ ಮೇ ತಿಂಗಳಿನಲ್ಲಿ ಹಸಿರೆಲೆ ಕಾಣದಂತೆ ಅರಳುತ್ತದೆ. ಈ ಹೂಗಳ ಚೆಲವು ಸೃಷ್ಟಿಯ ವಿಸ್ಮಯವಾಗಿದ್ದು ಕವಿ ಮನಸ್ಸುಗಳಿಗೆ ಮುದ ನೀಡುತ್ತವೆ.