ಆಪರೇಷನ್​ ಥಿಯೇಟರ್​ನಲ್ಲಿ ಚಿಕಿತ್ಸೆ ವೇಳೆ ಗಜಲ್​ ಹಾಡಿದ ರೋಗಿ- ವಿಡಿಯೋ - ಆಪರೇಷನ್​ ವೇಳೆ ಗಜಲ್ ಹಾಡು

🎬 Watch Now: Feature Video

thumbnail

By

Published : Jun 7, 2022, 4:43 PM IST

Updated : Jun 7, 2022, 5:32 PM IST

ಆಪರೇಷನ್​ ಅಂದ್ರೇನೆ ಕೆಲವರಿಗೆ ನಡುಕ ಶುರುವಾಗುತ್ತೆ. ಆದರೆ, ಛತ್ತೀಸ್​ಗಢದ ರಾಯಪುರದಲ್ಲಿ ಆಪರೇಷನ್​ ಥಿಯೇಟರ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯೊಬ್ಬ ಹಾಡುತ್ತಿರುವ ವಿಡಿಯೋ ವೈರಲ್​ ಆಗಿದೆ. ವೈದ್ಯರು ರೋಗಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾಗ ಇನ್ನೊಂದೆಡೆ ಆತ ಗುಲಾಂ ಅಲಿಯವರ ಗಜಲ್​ ಸಾಲುಗಳನ್ನು ಗುನುಗುತ್ತಿದ್ದಾನೆ. ವ್ಯಕ್ತಿಗೆ ನೋವಾಗದಂತೆ ಆಧುನಿಕ ಶೈಲಿಯ ಚಿಕಿತ್ಸೆ ಬಳಸಿ ಮೆದುಳಿನ ನರಗಳ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಯಶಸ್ವಿಯಾಗಿ ಮಾಡಿದ್ದಾರೆ.
Last Updated : Jun 7, 2022, 5:32 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.