ವಿಡಿಯೋ: ಪೋಷಕರ ಮಾತು ಕೇಳಿ ಆಯುಧ ಕೆಳಗಿಟ್ಟು, ಶರಣಾದ ಭಯೋತ್ಪಾದಕರು - two militants surrender
🎬 Watch Now: Feature Video
ಕುಲ್ಗಾಂ(ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದ ಕುಲ್ಗಾಂನಲ್ಲಿ ನಡೆಯುತ್ತಿದ್ದ ಎನ್ಕೌಂಟರ್ ವೇಳೆ ಪೋಷಕರ ಮಾತು ಕೇಳಿರುವ ಇಬ್ಬರು ಭಯೋತ್ಪಾದಕರು ಭದ್ರತಾ ಪಡೆ ಎದುರು ಶರಣಾಗತಿಯಾಗಿದ್ದಾರೆ. ಎನ್ಕೌಂಟರ್ ನಡೆಯುತ್ತಿದ್ದ ವೇಳೆ ಭಯೋತ್ಪಾದಕರ ಪೋಷಕರು ಮನವಿ ಮಾಡಿಕೊಳ್ಳುತ್ತಿದ್ದಂತೆ ತಮ್ಮ ಬಳಿಯ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗಿದ್ದಾರೆ. ಈ ವೇಳೆ ಅವರ ಬಳಿಯ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ವಶಕ್ಕೆ ಪಡೆದುಕೊಳ್ಳಲಾಗಿದೆ.