ಪ್ರವಾಸಿಗರಿಗೆ ದರ್ಶನ ನೀಡಿದ ಜೋಡಿ ಚಿರತೆ: ಕೆ.ಗುಡಿಯಲ್ಲಿ ಮಿಂಚಿ ಮರೆಯಾದ ಹುಲಿರಾಯ - a pair of leopards appeared in bandipur safari
🎬 Watch Now: Feature Video
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿಯಲ್ಲಿ ಜೋಡಿ ಚಿರತೆಗಳು ಪ್ರವಾಸಿಗರಿಗೆ ದರ್ಶನ ನೀಡಿದವು. ಚಿರತೆ ಕಂಡು ರೋಮಾಂಚನಗೊಂಡ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದರು. ಚಾಮರಾಜನಗರ ತಾಲೂಕಿನ ಕೆ.ಗುಡಿಯಲ್ಲಿ ಹುಲಿರಾಯ ಮಿಂಚಿ ಮರೆಯಾಗಿದ್ದು, ವ್ಯಾಘ್ರನ ಹುಡುಕಾಟದಲ್ಲಿ ಸಫಾರಿಗರು ತೊಡಗಿದರು.