ಕೊಡಗಿನಲ್ಲಿ ಪೊಲೀಸರ ವಾರ್ಷಿಕ ಕ್ರೀಡಾಕೂಟ.. ಮಸ್ತ್ ಮಜಾ!! - Annual Sports Meet of Kodagu Police
🎬 Watch Now: Feature Video
ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಅವರ ಶ್ರಮ ಅಷ್ಟಿಷ್ಟಲ್ಲ. ಹಗಲಿರುಳೆನ್ನದೇ ಕರ್ತವ್ಯ ನಿರ್ವಹಿಸುವ ಅವರು, ಸದಾ ಕಾಲ ಒತ್ತಡದ ಬದುಕು ಸಾಗಿಸುತ್ತಾರೆ. ಈ ಮಧ್ಯೆಯೂ ಅವರು ಮೂರು ದಿನಗಳ ಕಾಲ ರಿಲ್ಯಾಕ್ಸ್ ಮೂಡ್ನಲ್ಲಿದ್ರು.