ದಲ್ಲಾಳಿಗಳ ಹಾವಳಿಗೆ ರೈತರು ಕಂಗಾಲು... ಈರುಳ್ಳಿ ಬೆಳೆದ ರೈತರಿಗೆ ಸಿಗುತ್ತಿಲ್ಲ ಉತ್ತಮ ಬೆಲೆ! - ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಕ್ಕೇರಿದ್ದು, ಪ್ರತಿನಿತ್ಯ ಏರಿಳಿತ ಕಾಣುತ್ತಿದೆ
🎬 Watch Now: Feature Video
ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಕ್ಕೇರಿದ್ದು, ಪ್ರತಿನಿತ್ಯ ಏರಿಳಿತ ಕಾಣುತ್ತಿದೆ. ಆದ್ರೆ ಇರುಳ್ಳಿ ಬೆಳೆದ ರೈತರಿಗೆ ಮಾತ್ರ ಒಳ್ಳೆಯ ದರ ಸಿಗುತ್ತಿಲ್ಲ. ದಲ್ಲಾಳಿಗಳು ಕಡಿಮೆ ದರಕ್ಕೆ ರೈತರಿಂದ ಈರುಳ್ಳಿ ಖರೀದಿ ಮಾಡಲು ಮುಂದಾಗುತ್ತಿರುವುದರಿಂದ ಅನ್ನದಾತರ ಜೇಬಿಗೆ ಕತ್ತರಿ ಬೀಳುತ್ತಿದೆ.