ವಾಯುಪಡೆಯಿಂದ ಲಡಾಖ್ನಲ್ಲಿ ರಾತ್ರಿ ಕಾರ್ಯಾಚರಣೆ: ಆಗಸದಲ್ಲಿ ರಣಬೇಟೆಗಾರರ ಆರ್ಭಟ - chinook
🎬 Watch Now: Feature Video
ಲಡಾಕ್ (ಜಮ್ಮು ಕಾಶ್ಮೀರ): ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ಬಳಿ ಭಾರತೀಯ ವಾಯುಪಡೆ ತನ್ನ ಶಕ್ತಿ ಸಾಮರ್ಥ್ಯವನ್ನು ಮೆರೆದಿದೆ. ರಾತ್ರಿ ಚಿನೂಕ್, ಅಪಾಚೆ ಹಾಗೂ ಮಿಗ್ ಸಾಮರ್ಥ್ಯವನ್ನು ಅನಾವರಣಗೊಳಿಸುವ ಮೂಲಕ ವಾಯುಪಡೆ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ.