ವಿಡಿಯೋ ನೋಡಿ: ನೀರಿನ ಕೊಳದಲ್ಲಿ ನಾಗ-ನಾಗಿನಿ ಪ್ರಣಯದಾಟ - ಈಟಿವಿ ಭಾರತ ಕನ್ನಡ
🎬 Watch Now: Feature Video
ರಾಜಸ್ಥಾನದ ಕೇಶವರಾಯಪಟ್ಟಣದ ಹನುಮಾನ್ ದೇವಾಲಯದ ಸಂಕೀರ್ಣದಲ್ಲಿರುವ ನೀರಿನ ಕೊಳದಲ್ಲಿ ನಾಗ-ನಾಗಿನಿ ರೊಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ದೊರೆತಿದೆ. ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಮೊಬೈಲ್ ಕ್ಯಾಮರಾ ಮೂಲಕ ದೃಶ್ಯ ಸೆರೆ ಹಿಡಿದಿದ್ದಾರೆ. ಎರಡು ಹಾವುಗಳು ಕೊಳದೊಳಗೆ ದೀರ್ಘಕಾಲದವರೆಗೆ ಪರಸ್ಪರ ಪ್ರಣಯದಾಟವಾಡಿವೆ. ನಾಗರ ಪಂಚಮಿ ಸಂದರ್ಭದಲ್ಲಿಯೇ ಘಟನೆ ಗಮನ ಸೆಳೆಯಿತು.