ಶ್ರೀಕೃಷ್ಣ ಜನ್ಮಾಷ್ಟಮಿ: ಮಡಿಕೆ ಒಡೆದು ಮುಂಬೈ ಯುವಕ-ಯುವತಿಯರ ಸಂಭ್ರಮ.. - ಬೆಣ್ಣೆ ಮಡಿಕೆ ಒಡೆದು ಸಂಭ್ರಮ
🎬 Watch Now: Feature Video
ಮುಂಬೈ:ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಂಬೈನ ಹಲವೆಡೆ ಯುವಕ-ಯುವತಿಯರು ಬೆಣ್ಣೆ ಮಡಿಕೆ ಒಡೆದು ಸಂಭ್ರಮಿಸಿದರು. ಮುಂಬೈನ ದಾದರ್ನ ಮೈದಾನವೊಂದರಲ್ಲಿ ಇಂದು ಸಾವಿರಾರು ಮಂದಿ ಹಳದಿ ಉಡುಪು ಧರಿಸಿ, ಗುಂಪು ಗುಂಪಾಗಿ ಅಲ್ಲಲ್ಲಿ ಮಡಿಕೆ ಒಡೆಯುವ ಸಾಹಸಕ್ಕೆ ಮುಂದಾದರು. ಅದರಲ್ಲೂ ಯುವತಿಯರು ಈ ಸಾಹಸಕ್ಕೆ ಕೈ ಹಾಕಿ ಜಯಗಳಿಸಿ ಎಲ್ಲರ ಪ್ರಶಂಸೆಗೆ ಕಾರಣವಾದರು.