ಶಿರಾಳಕೊಪ್ಪ ಗಣಪತಿ ಮೆರವಣಿಗೆಯಲ್ಲಿ‌ ಸಂಸದ ರಾಘವೇಂದ್ರ ಭರ್ಜರಿ ಡ್ಯಾನ್ಸ್ - ಈಟಿವಿ ಭಾರತ್​ ಕನ್ನಡ

🎬 Watch Now: Feature Video

thumbnail

By

Published : Sep 13, 2022, 8:22 AM IST

ಶಿವಮೊಗ್ಗ: ಶಿರಾಳಕೊಪ್ಪದ ಹಿಂದು ಸಂಘಟನ ಮಹಾಮಂಡಲದ ಗಣಪತಿ ನಿಮಜ್ಜನ ಮೆರವಣಿಗೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಭರ್ಜರಿ‌ ಸ್ಟೆಪ್ ಹಾಕಿದ್ದಾರೆ. ಸೋಮವಾರ ರಾತ್ರಿ ಜರುಗಿದ ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ಯುವಕರು- ಯುವತಿಯರು ಸೇರಿ, ಡಿಜೆಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂಸದರು ಕಾರ್ಯಕ್ರಮ ಮುಗಿಸಿ ಯುವಕರೊಂದಿಗೆ ಸೇರಿ ಹೆಜ್ಜೆ ಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.