ಉತ್ತರಾಖಂಡದಲ್ಲಿ ಮಳೆ ಪ್ರವಾಹದಲ್ಲಿ ಕೊಚ್ಚಿ ಹೋದ ಬೈಕ್ .. ಭಯಾನಕ ವಿಡಿಯೋ - ಸಾಮಾಜಿಕ ಜಾಲತಾಣದಲ್ಲಿ ವೈರಲ್
🎬 Watch Now: Feature Video
ಉತ್ತರಾಖಂಡದಲ್ಲಿ ಮಳೆಯಬ್ಬರ ಜೋರಾಗಿದೆ. ಋಷಿಕೇಶದಲ್ಲಿ ಮಳೆ ಜನಜೀವನವನ್ನು ದುಸ್ತರ ಮಾಡಿದೆ. ರಸ್ತೆಯ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ಪ್ರವಾಹದ ನೀರಿನಲ್ಲಿ ಬೈಕೊಂದು ಕೊಚ್ಚಿಕೊಂಡು ಹೋಗುತ್ತಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕ್ ಅನ್ನು ರಕ್ಷಿಸಿಕೊಳ್ಳಲು ಸವಾರ ಎಷ್ಟೇ ಪರದಾಡಿದರೂ ನೀರಿನ ಸೆಳೆತಕ್ಕೆ ಬೈಕ್ ಕೊಚ್ಚಿ ಹೋಗಿದೆ. ಬಳಿಕ ಕಾರನ್ನು ಕೂಡ ನೀರು ಆಪೋಷನ ಪಡೆದಿದೆ.