ಮುಂದಿನ ಜನ್ಮದಲ್ಲಿ ಶ್ರೀಮಂತರಾಗೋಕೆ ಮಕ್ಕಳೊಂದಿಗೆ ಬಾವಿಗೆ ಬಿದ್ದ ತಾಯಿ.. ಈ ಹುಡುಗಿ ಮಾತು ಕೇಳಿದ್ರೆ ಭಾವುಕರಾಗ್ತೀರ - ಧಾರವಾಡ ಅಪರಾಧ ಸುದ್ದಿ
🎬 Watch Now: Feature Video
ಈ ಜನ್ಮದಲ್ಲಿ ಬಡವರಾಗಿ ಹುಟ್ಟಿದ್ದೀವಿ.. ಮುಂದಿನ ಜನ್ಮದಲ್ಲಿ ಶ್ರೀಮಂತರಾಗಿ ಹುಟ್ಟೋಣ.. ಈ ಜನ್ಮದಲ್ಲಿ ಇಷ್ಟು ಸಾಕು ಅಂತಾ ಹೇಳಿ ಮೂವರು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿರುವ ಹೃದಯ ವಿದ್ರಾವಕ ಘಟನೆಯಿದು.