ವರದಾ ನದಿಯಲ್ಲಿ ಸಿಲುಕಿ ಪರದಾಡುತ್ತಿದ್ದ ಮಂಗನ ರಕ್ಷಣೆ.. ಹೀಗಿತ್ತು ಕಾರ್ಯಾಚರಣೆ - ವರದಾ ನದಿಯಲ್ಲಿ ಸಿಲುಕಿದ್ದ ಕೋತಿಯ ರಕ್ಷಣೆ
🎬 Watch Now: Feature Video
ವರದಾ ನದಿಯಲ್ಲಿ ಸಿಲುಕಿದ್ದ ಮಂಗವನ್ನು ಅಗ್ನಿಶಾಮಕ ಮತ್ತು ಅರಣ್ಯಾ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.