ಕನ್ನಡದ ಮಾಸ್ತಿ ಅವರು, ಸಚಿವ ಶ್ರೀರಾಮುಲು ಭಾಷಣದಲ್ಲಿ ಮೇಸ್ತ್ರಿ, ಮಸ್ತ್ರಿ ಆಗ್ಬಿಟ್ಟರು.. - DR police ground in Chitradurga city
🎬 Watch Now: Feature Video

ಚಿತ್ರದುರ್ಗ: ನಗರದ ಡಿ ಆರ್ ಪೊಲೀಸ್ ಮೈದಾನದಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಸಚಿವ ರಾಮುಲು ಭಾಷಣ ಮಾಡಿದರು. ಈ ವೇಳೆ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಸ್ತಿಯವರ ಹೆಸರನ್ನು ಮೇಸ್ತ್ರಿ, ಮಸ್ತ್ರಿ ಎಂದು ತಪ್ಪು ತಪ್ಪಾಗಿ ಹೇಳಿ ಪೇಚಿಗೆ ಸಿಲುಕಿದರು. ಸಚಿವರ ಈ ಯಡವಟ್ಟಿನ ಮೂಲಕ ಸರ್ಕಾರಿ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರ ಎದುರು ನಗೆಪಾಟಲಿಗೀಡಾಗಬೇಕಾಯ್ತು..