ಭೋಪಾಲ್ ರೈಲ್ವೆ ಸ್ಟೇಷನ್ನಲ್ಲಿ ಕುಸಿದ ಬ್ರಿಡ್ಜ್... ಓರ್ವ ಸಾವು, ಅನೇಕರಿಗೆ ಗಾಯ! - ಭೋಪಾಲ್ ರೈಲ್ವೆ ಸ್ಟೇಷನ್
🎬 Watch Now: Feature Video
ಭೋಪಾಲ್ ರೈಲ್ವೆ ಸ್ಟೇಷನ್ನಲ್ಲಿ ಏಕಾಏಕಿಯಾಗಿ ಬ್ರಿಡ್ಜ್ ಕುಸಿದ ಬಿದ್ದ ಪರಿಣಾಮ ಒಬ್ಬ ಸಾವನ್ನಪ್ಪಿ, ಕನಿಷ್ಠ ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿರುವುದರಿಂದ ಹೆಚ್ಚಿನ ಅಪಾಯ ತಪ್ಪಿದೆ ಎಂದು ತಿಳಿದು ಬಂದಿದೆ.