ಮೇಡ್ ಇನ್ ಇಂಡಿಯಾ ಯುದ್ಧ ವಾಹನ ಚಲಾಯಿಸಿ ಪರೀಕ್ಷಿಸಿದ ಸೇನಾಧಿಕಾರಿ: ವಿಡಿಯೋ - ಯುದ್ಧ ವಾಹನ ಚಲಾಯಿಸಿ ಪರೀಕ್ಷಿಸಿದ ಲೆಫ್ಟಿನೆಂಟ್ ಜನರಲ್
🎬 Watch Now: Feature Video
ಲೇಹ್ (ಲಡಾಖ್): ಕೇಂದ್ರಾಡಳಿತ ಪ್ರದೇಶ ಲಡಾಖ್ನ ಲೇಹ್ನಲ್ಲಿ ಸ್ವದೇಶಿ ನಿರ್ಮಿತ ಸೇನಾ ಯುದ್ಧ ವಾಹನವನ್ನು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಚಲಾಯಿಸಿ ಪರೀಕ್ಷಿಸಿದರು. ಈ ಯುದ್ಧ ವಾಹನವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಹಾಗೂ ಟಾಟಾ ಗ್ರೂಪ್ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಕೆಲ ದಿನಗಳ ಹಿಂದೆಷ್ಟೇ ಇದನ್ನು ಸೇನೆಗೆ ಹಸ್ತಾಂತರಿಸಲಾಗಿದೆ.