ಲಾಕ್ಡೌನ್ ಉಲ್ಲಂಘಿಸಿ ವಾಕಿಂಗ್... ಪೊಲೀಸ್ರು ಹೇಳಿಕೊಟ್ಟ ವ್ಯಾಯಾಮಕ್ಕೆ ಯುವಕರು ಸುಸ್ತು - Lockdown violation in Shimoga
🎬 Watch Now: Feature Video

ಶಿವಮೊಗ್ಗ: ಬೆಳ್ಳಂಬೆಳಗ್ಗೆ ಮನೆಯಿಂದ ವಾಕಿಂಗ್ ಬಂದವರಿಗೆ ಪೊಲೀಸರು ಬೆವರಿಳಿಯುವಂತೆ ವ್ಯಾಯಾಮ ಮಾಡಿಸಿದ್ದಾರೆ. ಇಲ್ಲಿನ ಗೋಪಾಳದ ಗುಡ್ಲಕ್ ಸರ್ಕಲ್ ಹಾಗೂ ಆಲ್ಕೊಳ ವೃತ್ತದ ಬಳಿ ವ್ಯಾಯಾಮಕ್ಕೆ ಬಂದವರಿಗೆ ಪೊಲೀಸರು ಚಳಿಯಲ್ಲೂ ಬೆವರಿಳಿಸಿದ್ದಾರೆ. ಲಾಕ್ಡೌನ್ ಉಲ್ಲಂಘಿಸಿದವರಿಗೆ ಇದೊಂತರಾ ಶಿಕ್ಷೆಯ ಅನುಭವ ಆಯಿತು.
Last Updated : Apr 22, 2020, 11:29 AM IST