ವಿಡಿಯೋ: ಲಡಾಖ್‌ನ ಲೇಹ್‌ನಲ್ಲಿ ಹಾರ್ಸ್ ಪೋಲೋ ಉತ್ಸವ

By

Published : Jul 17, 2022, 8:07 AM IST

thumbnail

ಲಡಾಖ್ ಹಾರ್ಸ್ ಪೋಲೋ ಉತ್ಸವ - 2022 ಅನ್ನು ಲೇಹ್‌ನಲ್ಲಿ ಆಯೋಜಿಸಲಾಗಿದೆ. ಪಳಗಿಸಿದ ಕುದುರೆಯನ್ನು ಜಾಕಿಗಳು ನಾಗಾಲೋಟದಲ್ಲಿ ಓಡಿಸುವ ಮೂಲಕ ಕಲೆ ಪ್ರದರ್ಶಿಸಿದರು. ಈ ಕುದುರೆ ಸವಾರಿಯನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡು ಆನಂದಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.