ಕೊಡಗು: ಅಂತರ್ ಜಿಲ್ಲೆ, ಅಂತಾರಾಜ್ಯ ಗಡಿಗಳು ಸಂಪೂರ್ಣ ಬಂದ್ - ಕೊರೊನಾ ಸುದ್ದಿ

🎬 Watch Now: Feature Video

thumbnail

By

Published : Mar 23, 2020, 12:46 PM IST

ಕೊಡಗು: ಸರ್ಕಾರ ‌ಮಾರ್ಚ್ 31 ರವರೆಗೆ ರಾಜ್ಯದ 9 ಜಿಲ್ಲೆಗಳಲ್ಲಿ ಲಾಕ್‌ ಡೌನ್ ಘೋಷಿಸಿರುವುದರಿಂದ ಜಿಲ್ಲಾಡಳಿತ ಜಿಲ್ಲೆಯ ಗಡಿ ಭಾಗಗಳನ್ನು ಸಂಪೂರ್ಣ ಬಂದ್ ಮಾಡಿದೆ. ಚೆಕ್​ ಪೋಸ್ಟ್​ಗಳ ಮೂಲಕ ಯಾರೂ ಒಳಗೆ ಪ್ರವೇಶಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ 144/3 ಜಾರಿಯಲ್ಲಿದ್ದು, ಯಾರೂ ಕೂಡ ಮನೆಯಿಂದ ಆಚೆ ಬರದಂತೆ ಅರಿವು ಮೂಡಿಸಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.