ಹಸಿದವರ ಹೊಟ್ಟೆ ತುಂಬಿಸ್ತಿರುವ ಅಭಿಮಾನಿಗಳ ಕಾರ್ಯಕ್ಕೆ ಕಿಚ್ಚ ಸುದೀಪ್‌ ಮೆಚ್ಚುಗೆ.. - ಅಭಿಮಾನಿಗಳ ಕೆಲಸಕ್ಕೆ ಮನಸೋತ ಕಿಚ್ಚ

🎬 Watch Now: Feature Video

thumbnail

By

Published : Apr 5, 2020, 3:32 PM IST

ಲಾಕ್​ಡೌನ್​ನಿಂದಾಗಿ ಅದೆಷ್ಟೋ ದಿನಗೂಲಿ ನೌಕರರು, ಬಡವರು ಊಟವಿಲ್ಲದೆ ಪರದಾಡುವಂತಾಗಿದೆ. ಇಂತಹ ಸಮಯದಲ್ಲಿ ರಾಜ್ಯಾದ್ಯಂತ ಕಿಚ್ಚ ಸುದೀಪ್​ ಅಭಿಮಾನಿಗಳು ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಅಭಿಮಾನಿಗಳ ಈ ಕೆಲಸಕ್ಕೆ ಕಿಚ್ಚ ಮನಸೋತಿದ್ದಾರೆ. ಅವರಿಗೆಲ್ಲಾ ಈ ಒಂದು ವಿಡಿಯೋ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.