ವಿಕ್ರಾಂತ್ ರೋಣ ಚಿತ್ರ ನಾಳೆ ಬಿಡುಗಡೆ: ಅಭಿಮಾನಿಗಳಿಂದ ಕುರಿ ಕಡಿದು ಸಂಭ್ರಮ - ವಿಕ್ರಾಂತ್ ರೋಣ ಚಿತ್ರ ನಾಳೆ ಬಿಡುಗಡೆ ಪ್ರಯುಕ್ತ ಅಭಿಮಾನಿಗಳಿಂದ ಕುರಿ ಕಡಿದು ಸಂಭ್ರಮ

🎬 Watch Now: Feature Video

thumbnail

By

Published : Jul 27, 2022, 10:38 PM IST

ಚಿತ್ರದುರ್ಗ: ನಾಳೆ ದೇಶಾದ್ಯಂತ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ತೆರ ಕಾಣಲಿದೆ. ಈ ಹಿನ್ನೆಲೆಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ ಅಭಿಮಾನಿಗಳು ಕಿಚ್ಚನ ಬ್ಯಾನರ್ ಮುಂದೆ ಕುರಿ ಕಡಿದು ರಕ್ತಾಭಿಷೇಕ ಮಾಡಿದ್ದಾರೆ. ಜಿಲ್ಲೆಯ ಜಾನುಕೊಂಡ ಗ್ರಾಮದಲ್ಲಿ ಸುದೀಪ್ ಅಭಿಮಾನಿಗಳು ಕಿಚ್ಚ ಸುದೀಪ್ ಬ್ಯಾನರ್​ಗೆ ಕುರಿ ಕಡಿಯುವ ಮೂಲಕ ಅಭಿಮಾನ ಪ್ರದರ್ಶನ ಮಾಡಿದ್ದಾರೆ. ಅಲ್ಲದೇ ಕಿಚ್ಚನ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿ ನೆಚ್ಚಿನ ನಟನ ಸಿನಿಮಾ ಸಕ್ಸಸ್ ಕಾಣಲಿ ಎಂದು ಹಾರೈಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.