ಜ್ಯುವೆಲ್ಲರಿ ಶಾಪ್​​ನಲ್ಲಿ ಕಳ್ಳತನ.. ಮಾಲೀಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು! - ಬಿಹಾರದ ವೈಶಾಲಿಯಲ್ಲಿ ದರೋಡೆ

🎬 Watch Now: Feature Video

thumbnail

By

Published : Jun 27, 2022, 5:14 PM IST

ವೈಶಾಲಿ(ಬಿಹಾರ) : ಜ್ಯುವೆಲ್ಲರಿ ಶಾಪ್​​ನಲ್ಲಿ ಕಳ್ಳತನ ಮಾಡಿರುವ ಮುಸುಕುಧಾರಿಗಳು, ಶಾಪ್ ಮಾಲೀಕನನ್ನ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರ ಪಟ್ಟಣದಲ್ಲಿ ಜೂನ್​​ 22ರ ರಾತ್ರಿ ಈ ಘಟನೆ ನಡೆದಿದೆ. ಹಾಜಿಪುರದ ಹೃದಯಭಾಗದಲ್ಲಿರುವ ನೀಲಂ ಜ್ಯುವೆಲ್ಲರಿಯೊಳಗೆ ನುಗ್ಗಿರುವ ದುಷ್ಕರ್ಮಿಗಳು ಮೊದಲು ಬಂದೂಕಿನಿಂದ ಬೆದರಿಸಿ, ಕಳ್ಳತನ ಮಾಡಿದ್ದಾರೆ. ನಂತರ ಮಾಲೀಕ ಸುನೀಲ್ ಕುಮಾರ್ ಮೇಲೆ ಗುಂಡು ಹಾರಿಸಿದ್ದಾರೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.