ಬಂಡಿಪೋರಾದಲ್ಲಿ ಭಯೋತ್ಪಾದಕರ ಅಡಗುತಾಣ ಸ್ಫೋಟಿಸಿದ ಭದ್ರತಾ ಪಡೆ: ಡ್ರೋನ್​ ದೃಶ್ಯಾವಳಿ - LeT hybrid terrorist

🎬 Watch Now: Feature Video

thumbnail

By

Published : Jun 29, 2022, 8:41 PM IST

ಬಂಡಿಪೋರಾ(ಜಮ್ಮು-ಕಾಶ್ಮೀರ): ಎಲ್​ಇಟಿ ಹೈಬ್ರಿಡ್​ ಭಯೋತ್ಪಾದಕರ ಅಡಗುತಾಣ ನಾಶಪಡಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಬಂಡಿಪೋರಾದ ನಾಡಿಹಾಲ್​ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಘಟನೆಯ ವಿಡಿಯೋ ಡ್ರೋನ್​​ನಲ್ಲಿ ಸೆರೆಯಾಗಿವೆ. ಅಡಗುತಾಣಗಳಲ್ಲಿದ್ದ ಕೆಲವು ಉಗ್ರರನ್ನು ಬಂಧಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.