ಭಾರತ- ಬ್ರೆಜಿಲ್ ಸಂಬಂಧ ಹಾಗೂ ರಕ್ಷಣಾ ವ್ಯವಹಾರ... ಆ ದೇಶದ ರಕ್ಷಣಾ ಕಾರ್ಯದರ್ಶಿ ಹೇಳೋದೇನು? - ಬ್ರೆಜಿಲ್ ರಕ್ಷಣಾ ಉತ್ಪನ್ನಗಳ ಕಾರ್ಯದರ್ಶಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5864103-thumbnail-3x2-dr.jpg)
ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಭಾರತ ಭೇಟಿಯ ಸಂದರ್ಭದಲ್ಲಿ ಭಾರತ-ಬ್ರೆಜಿಲ್ ಬ್ಯುಸಿನೆಸ್ ಫೋರಂ ಆಯೋಜಿಸಲಾಗಿತ್ತು. ಖರೀದಿದಾರರ ಹಾಗೂ ಮಾರಾಟಗಾರರ ಸಂಬಂಧವನ್ನು ಮೀರದಂತೆ, ‘ಮೇಕ್ ಇನ್ ಇಂಡಿಯಾ’ ಕುರಿತು ಒಮ್ಮುಖವಾಗುವ ಮೂಲಕ ಭಾರತದೊಂದಿಗೆ ರಕ್ಷಣಾ ಸಹಭಾಗಿತ್ವವನ್ನು ವಿಸ್ತರಿಸಲು ಬ್ರೆಜಿಲ್ ಉತ್ಸುಕವಾಗಿದೆ ಎಂದು ಈ ಸಂದರ್ಭದಲ್ಲಿ ಬ್ರೆಜಿಲ್ ರಕ್ಷಣಾ ಉತ್ಪನ್ನಗಳ ಕಾರ್ಯದರ್ಶಿ ಮಾರ್ಕೋಸ್ ಡೆಗೌಟ್ ಹೇಳಿದರು. ಅವರೊಂದಿಗೆ ನಮ್ಮ ಪ್ರತಿನಿಧಿ ಸ್ಮಿತಾ ಶರ್ಮಾ ನಡೆಸಿದ ಚಿಟ್ಚಾಟ್ ಇಲ್ಲಿದೆ...
Last Updated : Jan 27, 2020, 11:46 PM IST