ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿಗೆ ದೇಶಿ ಗನ್ ಸೆಲ್ಯೂಟ್, ವಿಡಿಯೋ ನೋಡಿ - ಇದೇ ಮೊದಲ ಬಾರಿಗೆ ದೇಶೀಯ ಗನ್ ಮೂಲಕ ಸೆಲ್ಯೂಟ್
🎬 Watch Now: Feature Video
ನವದೆಹಲಿ: ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿಗೆ ದೇಶಿ ನಿರ್ಮಿತ ಹೋವಿಟ್ಜರ್ ಗನ್ ಮೂಲಕ 21 ಗನ್ ಸೆಲ್ಯೂಟ್ ನೀಡಲಾಯಿತು. ಎಟಿಎಜಿಎಸ್ ಎಂದು ಕರೆಯಲಾಗುವ ಈ ಶಸ್ತಾಸ್ತ್ರವನ್ನು ಭಾರತೀಯ ಬೊಫೋರ್ಸ್ ಎಂದೂ ಹೇಳಲಾಗುತ್ತದೆ. ಹೋವಿಟ್ಜರ್ ಗನ್ ಅನ್ನು ಡಿಆರ್ಡಿಒ ಅಭಿವೃದ್ಧಿಪಡಿಸಿದೆ. ಇದುವರೆಗೆ ಬ್ರಿಟಿಷರ ಗನ್ ಬಳಕೆ ಮಾಡಲಾಗುತ್ತಿತ್ತು. ಇದರ ಜತೆಗೆ, ಇದೇ ಮೊದಲ ಸಲ ಮಿಗ್ 17 ಹೆಲಿಕಾಪ್ಟರ್ ಮೂಲಕ ಕೆಂಪುಕೋಟೆ ಮೇಲೆ ಪುಷ್ಪವೃಷ್ಟಿಯೂ ಮಾಡಲಾಗಿದೆ.