ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ... ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಕೊಂದನಾ ಭೂಪ? - ಎಸ್ಪಿ ದೇವರಾಜ್ ತನಿಖೆ ಚುರುಕು
🎬 Watch Now: Feature Video
ಅವನು ಅದಾಗಲೇ ಒಂದು ಮದ್ವೆಯಾಗಿದ್ದ. ಆದ್ರೂ, ಪರಸ್ತ್ರೀಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದನಂತೆ. ಇನ್ನು ಇದನ್ನ ಪ್ರಶ್ನಿಸಿದ ಪತ್ನಿಯನ್ನೇ ಮುಗಿಸಿದ್ದಾನೆ ಎಂಬ ಆರೋಪ ಕೇಳಿ ಬರ್ತಿದೆ.