ಆರೋಗ್ಯಕರ ಸ್ಪೈಸಿ ಬನಾನ ಶೇಕ್​.. ಮನೆಯಲ್ಲೇ ಹೀಗೆ ತಯಾರಿಸಿ - ಈಟಿವಿ ಭಾರತ್ ಪ್ರಿಯಾ

🎬 Watch Now: Feature Video

thumbnail

By

Published : Jun 29, 2022, 11:41 AM IST

ಹಣ್ಣುಗಳ ರಸಾಯನ ಹಾಗೂ ಸ್ಮೂತಿಗಳು ನಿಮ್ಮ ದೇಹವನ್ನು ಅಗತ್ಯ ಪೋಷಕಾಂಶಗಳೊಂದಿಗೆ ಪೋಷಿಸುವ ಆರೋಗ್ಯಕರ ಮತ್ತು ಸುಲಭ ಆಯ್ಕೆಯಾಗಿವೆ. ಬಾಳೆಹಣ್ಣು ಪೋಷಕಾಂಶಗಳಿಂದ ಕೂಡಿರುವುದಲ್ಲದೆ, ವರ್ಷಪೂರ್ತಿ ಲಭ್ಯವಿರುವ ಫಲವಾಗಿದೆ. ಮಸಾಲೆಯುಕ್ತ ಬನಾನ ಶೇಕ್ ಮಾಡುವ ರೆಸಿಪಿ ಇಲ್ಲಿದೆ. ಮನೆಯಲ್ಲಿ ಈ ವಿಧಾನ ಪ್ರಯತ್ನಿಸಿ ಮತ್ತು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.