ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿಕೊಂಡ ಬೆಂಕಿ: ಉಧಮ್‌ಪುರದಲ್ಲಿ ಧಗಧಗಿಸಿದ ಮನೆ - Home burn in Jammu and Kashmir
🎬 Watch Now: Feature Video
ಜಮ್ಮು- ಕಾಶ್ಮೀರ: ಇಲ್ಲಿನ ಉಧಮ್‌ಪುರ ಜಿಲ್ಲೆಯ ದುಡು ಪ್ರದೇಶದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆಯೊಂದು ಬೆಂಕಿಗೆ ಹೊತ್ತಿ ಉರಿದಿದೆ. ಬೆಂಕಿ ಹೊತ್ತಿಕೊಂಡ ತಕ್ಷಣವೇ ಕುಟುಂಬದವರು ತಪ್ಪಿಸಿಕೊಂಡು ಹೊರಬಿದ್ದು ಪ್ರಾಣ ಉಳಿಸಿಕೊಂಡಿದ್ದಾರೆ. ಬೆಂಕಿಯ ಜ್ವಾಲೆ ಇಡೀ ಮನೆಯನ್ನು ಆವರಿಸಿಕೊಂಡ ಕಾರಣ ಮನೆ ಸುಟ್ಟು ಭಸ್ಮವಾಗಿದೆ.